ಶುಭೋದಯ.......
ಅನೆಗೂ ಅಂಗಿ ಪ್ಯಾಂಟ್ ಹೋಲಿಸಿ ಹಾಕುವ ಅಂತಃಕರಣವಿರುವ ಮನುಷ್ಯರಿದ್ದಾರೆಂದರೆ ವಿಶೇಷವೇ......... smile emoticon
ಆದರೆ, ಇದನ್ನು ಬರೇ ಸರ್ಕಸ್ ಅಥವಾ ತಮಾಶೆಗಾಗಿ ಮಾಡಿದ್ದಾರೆಯೇ ಎನ್ನುವುದೂ ಒಂದು ಸಂಶಯ....... smile emoticon
ಏನೇ ಇದ್ದರೂ ಚಿತ್ರವಂತೂ ಅಪರೂಪದ ಚಿತ್ರ. ಒಮ್ಮೆ ಕಣ್ಣು ಹಾಯಿಸಲು ತೊಂದರೆ ಇಲ್ಲ.... smile emoticon
No comments:
Post a Comment