aithalgr
Monday, 8 May 2017
ಸಂಜೆ.
++++++++++
ಬಾನಿನ ಸಂಜೆಗೂ
ಬಾಳಿನ ಸಂಜೆಗೂ
ಅದೆಷ್ಟು ವ್ಯತ್ಯಾಸ,
ಬಾನ ಸಂಜೆಗೆ ನಾಳಿನ
ಉದಯದ ಭರವಸೆ ಇರುತ್ತದೆ,
ಬಾಳ ಸಂಜೆಗೆ
ಮುಗಿದ ಅಧ್ಯಾಯದ
ಮಂಗಳವಿರುತ್ತದೆ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment