Sunday, 27 July 2014

ಅಧಿಕಾರಿಗಳು ಮತ್ತು ಸ್ಥಳೀಯ ಭಾಷಾ ಜ್ಞಾನ - ಒಂದು ಅನುಭವ / ಅನಿಸಿಕೆ.

ಯಾವ ಅಧಿಕಾರಿಗಾದರೂ, ಸ್ಥಳೀಯ ಭಾಷೆಯ ಜ್ಞಾನವಿರುವುದು ಅತೀ ಅಗತ್ಯ. ಹಿಂದೆ ನಾನು bank service ನಲ್ಲಿದ್ದಾಗ, ಬಹಳ DC meeting ಗಳನ್ನು attend ಆಗಿದ್ದೆ. Young north indian IAS ಅಧಿಕಾರಿಗಳು DC ಗಳಾಗಿ ಬರುತ್ತಿದ್ದರು. ಅವರು ನಿರರ್ಗಳವಾಗಿ ಕನ್ನಡ ಮಾತನಾಡುತ್ತಿದ್ದರು. ಆಗ ನನಗೆ ತಿಳದು ಬಂದದ್ದೇನಂದರೆ, ಅಂಥಹ ನಿಜವಾದ service minded ಅಧಿಕಾರಿಗಳು, ತಮ್ಮ posting place ಗೊತ್ತಾದ ಕೂಡಲೇ, ಆ ಜಾಗದ ಸ್ಥಳೀಯ ಭಾಷೆಯನ್ನು crash course ಗಳ ಮೂಲಕ ಕಲಿಯುತ್ತಿದ್ದರು. ಇದರಿಂದ ಅವರ ಕರ್ತವ್ಯ ನಿರ್ವಹಣೆ ಜನೋಪಯೋಗಿಯೂ ಆಗಿರುತ್ತಿತ್ತು, ಅಲ್ಲದೆ ಕೆಟ್ಟ ಉದ್ದೇಶವುಳ್ಳ ಸ್ಥಳೀಯ ಜನರು ಅವರನ್ನು ಏಮಾರಿಸುವುದೂ ತಪ್ಪುತ್ತಿತ್ತು. ಕೆಲವು ಅಧಿಕಾರಿಗಳಂತೂ ಅತಿ ಹೆಚ್ಚು ಪ್ರಾದೇಶೀಯ ಭಾಷೆಗಳನ್ನು ಕಲಿಯುವುದನ್ನು ತಮ್ಮ ಗುರಿಗಳಲ್ಲಿ ಒಂದು ಎಂದು ತಿಳಿದು ಕೊಂಡಿರುತ್ತಿದ್ದರು.

ಇದಲ್ಲದೆ, ಜನ ಸಂಪರ್ಕ ಬರದ ಅಧಿಕಾರಿಗಳು ಸಹ ಸ್ಥಳೀಯ ಭಾಷೆ ಕಲಿತರೆ ಖಂಡಿತಾ ತಪ್ಪಿಲ್ಲ. ಅದು ಅಪೇಕ್ಷಣೀಯ.



24.07.2014

No comments:

Post a Comment