ಹೀಗೊಂದು
"PUZZLE". ಇದು ನೀವು ದೊಡ್ಡವರಿಗೆ ಸುಲಭವಾಗಿ ಅರ್ಥವಾಗಬಹುದು. ಅಥವಾ ನಿಮಗೆ ಇದು
ಈವಾಗಲೇ ಗೊತ್ತಿರ ಬಹುದು. ಇದನ್ನು ಬಿಡಿಸಲು ನಿಮ್ಮ ಮಕ್ಕಳಿಗೆ ಹೇಳಿ............
"ಒಂದು ನದಿ. ನದಿ ದಡಕ್ಕೆ ಒಬ್ಬ ಮನುಷ್ಯ ಬಂದ. ಅವನ ಹತ್ತಿರ ಒಂದು ಹುಲ್ಲಿನ ಹೊರೆ (BUNDLE OF GRASS), ಒಂದು ಆಕಳು ಮತ್ತು ಒಂದು ಹುಲಿ ಇದ್ದವು. ಅವನಿಗೆ ಈ ಮೂರನ್ನೂ ಸುರಕ್ಷಿತವಾಗಿ ನದಿಯ ಇನ್ನೊಂದು ದಡಕ್ಕೆ ಸಾಗಿಸ ಬೇಕಿತ್ತು. ಅಲ್ಲಿದ್ದದ್ದು ಒಂದೇ ದೋಣಿ (BOAT).
ಅದರಲ್ಲಿ ಒಂದು ಸಲಕ್ಕೆ ಈ ಮೂರರಲ್ಲಿ ಒಂದು ಮತ್ತು ಅವನು ಮಾತ್ರ ಹೋಗ ಬಹುದಿತ್ತು
ಹೀಗಿರುವಾಗ, ಅವನು ಈ ಮೂರನ್ನೂ (ಹುಲ್ಲಿನ ಹೊರೆ, ಆಕಳು ಮತ್ತು ಹುಲಿ} ಯಾವ ರೀತಿಯಲ್ಲಿ ನದಿಯ ಇನ್ನೊಂದು ದಡಕ್ಕೆ ಸುರಕ್ಷಿತವಾಗಿ ಸಾಗಿಸುತ್ತಾನೆ?"
ಬೇಗ ಉತ್ತರ ಹೇಳಿದವರು ಜಾಣರು .
04.07.2014

No comments:
Post a Comment