ಶ್ರಮ
ಬಲ್ಲವರ ಮಾತು ನಿಜವಾಗಿ ಹೊಂಗಿರಣದಂತೆಯೆ ಇರುತ್ತದೆ.
ರವೀಂದ್ರನಾಥ ಠಾಗೋರ್ ಅವರ ಈ ನುಡಿ ಮುತ್ತು ನೋಡಿ.
ಮೊದಲಿಗೆ ನಮಗೆ ನಮ್ಮದನ್ನು ನಮ್ಮದಾಗಿಸಿಕೊಳ್ಳುವ
ಮಾನಸಿಕ ಮತ್ತು ದೈಹಿಕ ಶಕ್ತಿ ಬೆಳಸಿ ಕೊಳ್ಳಬೇಕು.
ಈ ಶಕ್ತಿ ಸಾಮರ್ಥ್ಯವಿದ್ದರೆ ಮಾತ್ರ, ನಮ್ಮದೆಲ್ಲ ಸಕಲ ಸೌಭಾಗ್ಯಗಳು
ತಾವಾಗಿಯೇ ನಮ್ಮನ್ನು ಬಂದು ಸೇರುತ್ತವೆ. ಸ್ವೀಕರಿಸುವ
ಸಾಮರ್ಥ್ಯವಿದ್ದರೆ ನಮಗೆ ಸೇರಬೇಕಾದ್ದನ್ನು ಯಾರಿಗೂ
ಕಿತ್ತುಕೊಳ್ಳಲು ಸಾಧ್ಯವಿಲ್ಲ. ಅದು ನಮಗೇ ಸೇರುತ್ತದೆ.

No comments:
Post a Comment