(ಗೆಳೆಯ Vishwanath Gaonkar ಅವರ ಇನ್ನೊಂದು ಪುಟ್ಟ ಸುಂದರ ಕವನ -
ನಮ್ಮ ಚೆಂದದ ಹುಡುಗಿಯನ್ನು ವರ್ಣಿಸುತ್ತಾ......... smile emoticon )
================================================
ನಮ್ಮ ಚೆಂದದ ಹುಡುಗಿಯನ್ನು ವರ್ಣಿಸುತ್ತಾ......... smile emoticon )
================================================
ಬಟ್ಟಲಿನ ಕಣ್ಣುಗಳು ,ಬೆಟ್ಟದಾ ಪರಿ ಚೆಲುವು
ಪುಟ್ಟ ಸಿಂಧೂರ ತಲೆ-ಮಟ್ಟಕ್ಕೆ ಸೆರಗು
ಪಟ್ಟದಾ ರಾಣಿಯಂತಿಟ್ಟಿರುವ ಮೂಗುತಿಯು
ಗುಟ್ಟಾದ ಮುಖಕಮಲ ರಟ್ಟಾದ ವೇಳೆಯಲಿ,,,
ಪುಟ್ಟ ಸಿಂಧೂರ ತಲೆ-ಮಟ್ಟಕ್ಕೆ ಸೆರಗು
ಪಟ್ಟದಾ ರಾಣಿಯಂತಿಟ್ಟಿರುವ ಮೂಗುತಿಯು
ಗುಟ್ಟಾದ ಮುಖಕಮಲ ರಟ್ಟಾದ ವೇಳೆಯಲಿ,,,
No comments:
Post a Comment