ಪ್ರಾರ್ಥನೆ.
**********
ಸಾಮಾನ್ಯವಾಗಿ ನಮ್ಮ ಹಿರಿಯರು ಸರಳವಾಗಿ
ಹೆಚ್ಚಿನ ದುರಾಸೆಯಿಲ್ಲದೆ ದೇವರನ್ನು
ಈ ರೀತಿ ಪ್ರಾರ್ಥಿಸುವುದನ್ನು ನಾವೆಲ್ಲ ಕೇಳಿದ್ದೇವೆ.....
**********
ಸಾಮಾನ್ಯವಾಗಿ ನಮ್ಮ ಹಿರಿಯರು ಸರಳವಾಗಿ
ಹೆಚ್ಚಿನ ದುರಾಸೆಯಿಲ್ಲದೆ ದೇವರನ್ನು
ಈ ರೀತಿ ಪ್ರಾರ್ಥಿಸುವುದನ್ನು ನಾವೆಲ್ಲ ಕೇಳಿದ್ದೇವೆ.....
"ದೇವರೇ, ಕೊನೇ ತನಕ ಕಣ್ಣು ಕೈ ಕಾಲುಗಳ
ಸುಖ ಕೊಟ್ಟು ಕಾಪಾಡಪ್ಪಾ"
ಸುಖ ಕೊಟ್ಟು ಕಾಪಾಡಪ್ಪಾ"
ಗಮನಿಸಿ, ಈ ಸರಳ ಪ್ರಾರ್ಥನೆಯಲ್ಲಿ "ಕಿವಿ"
ಸೇರಿಲ್ಲ. ಬರೇ ಕಣ್ಣು ಕೈಕಾಲುಗಳ ಸುಖ
ದೇವರಲ್ಲಿ ಬೇಡಲಾಗುತ್ತಿದೆ.
ಸೇರಿಲ್ಲ. ಬರೇ ಕಣ್ಣು ಕೈಕಾಲುಗಳ ಸುಖ
ದೇವರಲ್ಲಿ ಬೇಡಲಾಗುತ್ತಿದೆ.
ವೃದ್ಧಾಪ್ಯದಲ್ಲಿ ಕಣ್ಣುಗಳು ಕಾಣದಾದರೆ, ಕೈ ಕಾಲುಗಳು
ಸ್ಢಾಧೀನ ತಪ್ಪಿ ಹಾಸಿಗೆ ಹಿಡಿದರೆ, ಮನುಷ್ಯ
ಪೂರ್ಣವಾಗಿ ಪರಾವಲಂಬಿಯಾಗಿ ಬೇರೆಯವರ
ಹಂಗಿಗೆ ಬಿದ್ದು, ಹೆಚ್ಚಿನ ಸಂದರ್ಭಗಳಲ್ಲಿ
ಅತಿಯಾದ ನಿಕೃಷ್ಟ ಪರಿಸ್ಥಿತಿಗೆ ಸಿಲುಕುತ್ತಾನೆ.
ಸ್ಢಾಧೀನ ತಪ್ಪಿ ಹಾಸಿಗೆ ಹಿಡಿದರೆ, ಮನುಷ್ಯ
ಪೂರ್ಣವಾಗಿ ಪರಾವಲಂಬಿಯಾಗಿ ಬೇರೆಯವರ
ಹಂಗಿಗೆ ಬಿದ್ದು, ಹೆಚ್ಚಿನ ಸಂದರ್ಭಗಳಲ್ಲಿ
ಅತಿಯಾದ ನಿಕೃಷ್ಟ ಪರಿಸ್ಥಿತಿಗೆ ಸಿಲುಕುತ್ತಾನೆ.
ಆದರೆ, ಕಿವಿ ಕೇಳಿಸದಿದ್ದರೆ ಅಂತಹ ತೊಂದರೆಯೇನೂ
ಆಗದು. ಬದಲಿಗೆ, ಅನುಕೂಲವೇ ಅನ್ನ ಬಹುದು.
ಯಾರು ಏನು ಬೈದರೂ ಕೇಳಿಸೋದೇ ಇಲ್ಲ... :-)
ಆಗದು. ಬದಲಿಗೆ, ಅನುಕೂಲವೇ ಅನ್ನ ಬಹುದು.
ಯಾರು ಏನು ಬೈದರೂ ಕೇಳಿಸೋದೇ ಇಲ್ಲ... :-)
ಹೀಗೆ, ಹಿರಿಯರು ಮಾಡುತ್ತಿದ್ದ ಈ ಸರಳವಾದ
ಪ್ರಾರ್ಥನೆ ಅದೆಷ್ಟು ಅರ್ಥಗರ್ಭಿತವಾಗಿದೆ
ಮತ್ತು ಈಗಲೂ ಅನುಕರಣೀಯವಾಗಿದೆ ನೋಡಿ.
=========
ಪ್ರಾರ್ಥನೆ ಅದೆಷ್ಟು ಅರ್ಥಗರ್ಭಿತವಾಗಿದೆ
ಮತ್ತು ಈಗಲೂ ಅನುಕರಣೀಯವಾಗಿದೆ ನೋಡಿ.
=========
(ಎಲ್ಲರಿಗೂ ಶುಭ ದಿನ.... :-) ದೇವರು ನಮ್ಮೆಲ್ಲರಿಗೆ ಕಣ್ಣು ಕೈಕಾಲುಗಳ ಸುಖ ಕೊನೇ ತನಕ ಕೊಟ್ಟು ಕಾಪಾಡಲಿ..... :-) )
No comments:
Post a Comment