ಇಂದಿನ " ಸುಜ್ಞಾನ"
"ಮಡದಿ, ಭೋಜನ, ಹಣ, ಈ
ಮೂರರಲ್ಲಿ ತೃಪ್ತಿ ಇರಬೇಕು.
ಅಧ್ಯಯನ, ಜಪ, ದಾನ ಈ
ಮೂರರಲ್ಲಿಯೂ ತೃಪ್ತಿ ಇರಬಾರದು."
ಮೂರರಲ್ಲಿ ತೃಪ್ತಿ ಇರಬೇಕು.
ಅಧ್ಯಯನ, ಜಪ, ದಾನ ಈ
ಮೂರರಲ್ಲಿಯೂ ತೃಪ್ತಿ ಇರಬಾರದು."
-----ಪದ್ಮಮಾಲಿಕಾ.
(ಭೋಜನದಲ್ಲಿ ವಿವಿಧತೆಗಳ ಬಯಕೆ ನಿರಂತರವಾಗಿರುತ್ತೆ. ಹೊಟ್ಟೆಯಲ್ಲಿ ಹಿಡಿಯುವುದಿಲ್ಲವಾದರೆ ಮಾತ್ರ ಸಾಕು ಅನ್ನುತ್ತೇವಷ್ಟೆ. ಹಣವಂತೂ ಎಷ್ಟಿದ್ದರೂ ಮನುಷ್ಯನಿಗೆ ತೃಪ್ತಿ ಇರೊಲ್ಲ. ಆದರೆ, ಮಡದಿಯ ಬಗ್ಗೆ ಈ ತರಹದ ಯಾವ ಭಾವನೆಯೂ ಇರಬಾರದು.....ಅಲ್ಲವೇ? ಮಡದಿಯ ಬಗ್ಗೆ ಅಂತೂ ತೃಪ್ತಿ ಇರಲೇ ಬೇಕು..... )
19.10,2014
No comments:
Post a Comment