ಗೆಳೆಯರೇ ನಮಸ್ಕಾರ........
ನಮ್ಮ ಪಕ್ಕದ ಮನೆ ಅಜ್ಜಿಯೊಬ್ಬರು ಹೇಳುವ ಮಾತು ಹೀಗಿದೆ ನೋಡಿ :-
"ಹೆಣ್ಣು ಮಕ್ಕಳಿಗೆ ಮದುವೆಯಾಗುವ ವರೆಗೆ ನಾಚಿಕೆ ಇರುತ್ತದೆ, ಮದುವೆ ಆದ ಕೂಡಲೇ ನಾಚಿಕೆ ಹೋಗುತ್ತದೆ. ಮಕ್ಕಳಾಗುವವರೆಗೆ ಹೇಸಿಗೆ ಇರುತ್ತದೆ, ಮಕ್ಕಳಾದ ಕೂಡಲೇ ಹೇಸಿಗೆ ಹೋಗುತ್ತದೆ.
ಮೊಮ್ಮಕ್ಕಳಾದ ಕೂಡಲೇ ನಾಚಿಕೆ ಮತ್ತು ಹೇಸಿಗೆ ಎರಡೂ ಹೋಗಿಬಿಡುತ್ತದೆ.... "
ಮೊಮ್ಮಕ್ಕಳಾದ ಕೂಡಲೇ ನಾಚಿಕೆ ಮತ್ತು ಹೇಸಿಗೆ ಎರಡೂ ಹೋಗಿಬಿಡುತ್ತದೆ.... "
(ಇದು ನನ್ನ ಮಾತಲ್ಲ. ಪಕ್ಕದ ಮನೆಯ ಅಜ್ಜಿ ನಮ್ಮಾಕೆಯೊಡನೆ ಯಾವಾಗಲೂ ಹೇಳುವ ಮಾತು.
ಆದ್ದರಿಂದ ಹೆಣ್ಣುಮಕ್ಕಳು ಯಾರೂ ಬಯ್ಯುವುದಿದ್ದರೆ ನನ್ನನ್ನು ಬಯ್ಯ ಬೇಡಿ... )
ಆದ್ದರಿಂದ ಹೆಣ್ಣುಮಕ್ಕಳು ಯಾರೂ ಬಯ್ಯುವುದಿದ್ದರೆ ನನ್ನನ್ನು ಬಯ್ಯ ಬೇಡಿ... )
No comments:
Post a Comment