Sunday, 10 April 2016

ಶೈಶವದಲ್ಲಿ
ಕೋಮಲತೆ ಸುಂದರ,
ಬಾಲ್ಯದಲ್ಲಿ
ಮುಗ್ದತೆಯೇ ಸೌಂದರ್ಯ,
ಯೌವನದಲ್ಲಿ
ಆಕರ್ಷಣೆಯೇ ಚೆಂದ,
ವಯಸ್ಕತೆಯಲ್ಲಿ
ಪ್ರಬುದ್ದತೆಯೆ ಭೂಷಣ,
ವೃದ್ಧಾಪ್ಯದಲ್ಲಿ
ಸಂತೃಪ್ತಿಯೇ ಸಾರ್ಥಕತೆ.
****ದಾರ್ಶನಿಕ

No comments:

Post a Comment