Sunday, 10 April 2016

ಗುಡ್ಡಕ್ಕೂ ಗಡ್ಡಕ್ಕೂ
ತುದಿಗಳಿವೆ.......
ಒಂದಕ್ಕೆ ಮೇಲೆ,
ಇನ್ನೊಂದಕ್ಕೆ ಕೆಳಗೆ.,
ಗಡ್ಡದ ತುದಿಯನ್ನು
ಏನೂ ಮಾಡದೇ ಖಾಲಿ
ಕುಳಿತು ನೀವಿ ಕೊಳ್ಳ ಬಹುದು,
ಆದರೆ ಗುಡ್ಡದ ತುದಿಯನ್ನು
ನಿಲುಕುವ ಯೋಚನೆ ಮಾಡಲೂ
ಸಹ ಕಷ್ಟ ಪಡಬೇಕು....


No comments:

Post a Comment