Sunday, 10 April 2016

ಮದುವೆಯಾದ ನಂತರ
ಪರಸ್ಪರರಿಗೆ ಗೊತ್ತಾಗುವ
ಪರಸ್ಪರರ ಗುಣ ಸ್ವಭಾವಗಳು
ಮದುವೆಗೇ ಮೊದಲೇ
ಪರಸ್ಪರರಿಗೆ ಗೊತ್ತಾಗಿದ್ದಿದ್ದರೆ
ಅದೆಷ್ಟೋ ಮದುವೆಗಳು
ನಡೆಯುತ್ತಲೇ ಇರಲಿಲ್ಲ... smile emoticon
*****ದಾರ್ಶನಿಕ.

No comments:

Post a Comment