aithalgr
Sunday, 10 April 2016
ಅಮೃತ ಎನ್ನುವುದೊಂದು
ಇದೆಯೋ ಇಲ್ಲವೋ ಗೊತ್ತಿಲ್ಲ.
ನನಗಂತೂ ನಮ್ಮಾಕೆ
ಬೆಳಿಗ್ಗೆ ಬೈಕೊಂಡಾದರೂ
(ಯಾಕೆ ಇಷ್ಟು ಬೇಗ ಎಬ್ಬಿಸಿದಿರಿ ಎಂದು?)
ಮಾಡಿ ಕೊಡುವ ಒಂದು ಕಪ್
ಬಿಸಿ ಬಿಸಿ ಕಾಫಿಯೇ ಅಮೃತ......
😄
😄
😄
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment