Sunday, 2 April 2017

ಮೂಗು ತೂರಿಸುವುದಕ್ಕೂ
ಮೂಗು ತುರಿಸಿಕೊಳ್ಳುವುದಕ್ಕೂ
ಬಹಳ ವ್ಯತ್ಯಾಸವಿದೆ.
ಯಾವತ್ತೂ ಮೂಗು ತೂರಿಸಬೇಡಿ.,
ಆದರೆ ಮೂಗು ತುರಿಸಿಕೊಂಡು
ಯೋಚಿಸಿ ಮುಂದಿನ ಹೆಜ್ಜೆಯಿಡಿ.
****ದಾರ್ಶನಿಕ.

No comments:

Post a Comment