Sunday, 2 April 2017

ಮನುಷ್ಯನ ಮಹಾ ದೊಡ್ಡ ಕಷ್ಟ
ರಾತ್ರಿ ಮಲಗಿದರೆ ನಿದ್ರೆ ಬರದಿರುವುದು... :-)
ಅದರಲ್ಲೂ, ಹೆಂಡತಿಯ ಗೊರಕೆಯಿಂದ
ಗಂಡನಿಗೆ ಅಥವಾ ಗಂಡನ ಗೊರಕೆಯಿಂದ
ಹೆಂಡತಿಗೆ ನಿದ್ರೆ ಬಾರದಿದ್ದರೆ
ಅದು ಪರಿಹರಿಸಲಸಾಧ್ಯವಾದ ಕಷ್ಟ...:-)
******************

No comments:

Post a Comment