Sunday, 2 April 2017

ಈಗಿನ ಮಕ್ಕಳು....:-) ಅಪ್ಪನಿಗೆ ತಿರುಮಂತ್ರ... :-)
************
ಅಪ್ಪ - ನಾಳೆ ನಿನ್ನ ರಿಸಲ್ಟ ಅಲ್ವಾ
ಮಗ - ಹೌದು
ಅಪ್ಪ - ನಿ ಎಲ್ಲರೆ ಪೆಲ್ ಆದ್ರ ನಂಗ ನಿಂಗ ಸಂಬಂಧ ಇಲ್ಲ ನೋಡ ಪಾ
(ಮರುದಿನ)
ಅಪ್ಪ - ರಿಸಲ್ಟ ಏನಾತೋ 😡
ಮಗ - ಅದನ ಕೆಳಾಕ ನಿ ಯಾವನಲೆ
😜😜😜😜😜😜(WhatsApp)

No comments:

Post a Comment