Sunday, 2 April 2017

ಇತರರ ಬಗೆಗಿನ ನಮ್ಮ
ಕ್ಷುಲ್ಲಕ ಎನಿಸುವ
ಅಸಮಧಾನಗಳನ್ನು
ಹೊರ ಹಾಕದೇ
ನುಂಗಿಕೊಂಡರೆ ಕಾಲವೇ
ಅವುಗಳನ್ನು ಮರೆಸುತ್ತದೆ,
ಹಾಗೂ ಸಂಬಂಧಗಳು
ಕೆಡದೇ ಉಳಿಯುತ್ತವೆ.
****ದಾರ್ಶನಿಕ

No comments:

Post a Comment