ಹೀಗೊಂದು ಲಂಚದ ಕತೆ..... :-)
ಒಬ್ಬ ವ್ಯಕ್ತಿಯ ಕೆಲಸ ಮಾಡಲು ಅಧಿಕಾರಿ ಲಂಚ ಕೇಳಿದ್ದ. ಆ ವ್ಯಕ್ತಿ ಒಪ್ಪಿದ್ದ. ಹಾಗಾಗಿ ಆ ಅಧಿಕಾರಿ approved ಎಂದು ಬರೆದು ಸಹಿಯನ್ನು ಅವನ ಮುಂದೆಯೇ ಹಾಕಿದ್ದ.
ನಂತರ ಆ ವ್ಯಕ್ತಿ ಬುದ್ದಿವಂತಿಕೆ ಉಪಯೋಗಿಸಿ ಹೇಗೂ ಸಹಿಯಾಗಿದೆಯಲ್ಲಾ ಎಂದು ಹಣ ಕೊಡಲಿಲ್ಲ. ಕೋಪಗೊಂಡ ಅಧಿಕಾರಿ approved ಪದದ ಎಡಕ್ಕೆ not ಪದ ಸೇರಿಸಿ not approved ಎಂದು ಮಾಡುತ್ತಾನೆ.
ಗಾಬರಿಗೊಂಡ ವ್ಯಕ್ತಿ, ಬಾಯಿ ಮುಚ್ಚಿಕೊಂಡು ಹಣ ಕೊಡುತ್ತಾನೆ. ಆದ ಅಧಿಕಾರಿ not ಪದಕ್ಕೆ e ಸೇರಿಸಿ note approved ಎಂದು ಮಾಡುತ್ತಾನೆ.
No comments:
Post a Comment