Sunday, 2 April 2017

ಚೆಂದಕ್ಕೆಮರುಳಾದ
ಚೆಂದ ನಗಲಿಲ್ಲ.
ಕುರೂಪ ನಕ್ಕಿತು,
ಮರುಗಿ ಮರುಳನಾದ.

      ****ದಾರ್ಶನಿಕ

No comments:

Post a Comment