Sunday, 2 April 2017

ಬದುಕಿನ ವಿಪರ್ಯಾಸಗಳು... :-(
*************""
ಸಮಯ ಮತ್ತು ನಗು ಎಂಬುದು ಜೀವನದ ವಿಚಿತ್ರಗಳು. ಕೆಲವೊಮ್ಮೆ ಸಮಯವು ನಮಗೆ ನಗುವುದನ್ನೇ ಮರೆಸಿಬಿಡುತ್ತದೆ. ಮತ್ತೆ ಕೆಲವೊಮ್ಮೆ ನಗುವು ನಮಗೆ ಸಮಯವನ್ನೇ ಮರೆಸಿಬಿಡುತ್ತದೆ.
ಸುಭಾಷಿತ.

No comments:

Post a Comment