Sunday, 2 April 2017

ಇದೊಂದು ಸೂಚನಾ ಫಲಕ. ಇದು ಫೋಟೋ ಶಾಪ್ ಸೃಷ್ಟೀನೋ, ಅಥವಾ ನಿಜವಾಗಿ ಎಲ್ಲಾದರೂ ಹಾಕಿದ್ದಾರೋ ಗೊತ್ತಿಲ್ಲ... :-) ಆದರೆ, ಸಂದೇಶ ಮಾತ್ರ ತುಂಬಾ ಮುಖ್ಯ ಅನ್ನಿಸಿದ್ದರಿಂದ ಇಲ್ಲಿ ಶೇರ್ ಮಾಡಿದ್ದೇನೆ.... :-) ಹೆಚ್ಚಿನ ಮಾರಣಾಂತಿಕ ರಸ್ತೆ ಅಫಘಾತಗಳು ರಸ್ತೆಯ ನಿಯಮಗಳನ್ನು ಪಾಲಿಸದೆ ಇರುವುದರಿಂದ ಆಗುತ್ತಿವೆ ಎಂಬುದು ವಿಷಾದನೀಯ ನಿಜ.

No comments:

Post a Comment