ದಿಗಂತವೇ ದೂರವೆಂದರೆ,
ಅದಕ್ಕಿಂತ ದೂರವಂತೆ
ಅವನಿರುವ ಆ ಊರು,
ಒಮ್ಮೆ ಬಂದು ಹೋಗೆಂದು
ಕರೆಯುತ್ತಿದ್ದಾನೆ ಪದೇ, ಪದೇ,
ಆದರೆ, ನಂಗೊತ್ತು ಅದು
ಮರಳುವ ದಾರಿ ಇಲ್ಲದ ಊರೆಂದು,
ಅದಕ್ಕೆ ಕಳಿಸಿ ಬಿಟ್ಟೆ ಅವನನ್ನು
ಈಗಲೇ ನಾ ಬರಲಾರೆನೆಂದು.
******
(ಎರಡು ವರ್ಷಗಳ ಹಿಂದಿನ ಕೆಲವು ಸಾಲುಗಳು... :-) ಮತ್ತೊಮ್ಮೆ ಅವನ ಕರೆಯೇನೂ ಬರಲಿಲ್ಲ... :-) )
ಅದಕ್ಕಿಂತ ದೂರವಂತೆ
ಅವನಿರುವ ಆ ಊರು,
ಒಮ್ಮೆ ಬಂದು ಹೋಗೆಂದು
ಕರೆಯುತ್ತಿದ್ದಾನೆ ಪದೇ, ಪದೇ,
ಆದರೆ, ನಂಗೊತ್ತು ಅದು
ಮರಳುವ ದಾರಿ ಇಲ್ಲದ ಊರೆಂದು,
ಅದಕ್ಕೆ ಕಳಿಸಿ ಬಿಟ್ಟೆ ಅವನನ್ನು
ಈಗಲೇ ನಾ ಬರಲಾರೆನೆಂದು.
******
(ಎರಡು ವರ್ಷಗಳ ಹಿಂದಿನ ಕೆಲವು ಸಾಲುಗಳು... :-) ಮತ್ತೊಮ್ಮೆ ಅವನ ಕರೆಯೇನೂ ಬರಲಿಲ್ಲ... :-) )
No comments:
Post a Comment