Thursday, 3 September 2015ಹೆಂಡತಿ, ಊಟ ಮಾಡಿದ ಗಂಡನಿಗೆ
"ಅಡಿಗೆ ಹೇಗಿದೆ?" ಎಂದು ಕೇಳಿದರೆ, ಅದಕ್ಕೆ
ಅವಳು ಗಂಡನಿಂದ ಬಯಸುವ ಉತ್ತರ
ಅಡಿಗೆ ಚೆನ್ನಾಗಿದ್ದಿರಲಿ ಅಥವಾ ಇಲ್ಲದಿರಲಿ,
"ಆಹಾ....ಅಡಿಗೆ ಚೆನ್ನಾಗಿದೆ" ಎಂದೇ ಇರುತ್ತದೆ.... smile emoticon