Tuesday 2 May 2017

ದಿನಾ ಇರುವುದು
ಒಂದೇ ಆದರೂ
ಕುತೂಹಲ ಮಾತ್ರ
ಅದಮ್ಯ...........
ಹಸಿವು
ನಿತ್ಯ ವಿನೂತನ...
ತೃಪ್ತಿ.......
ಎಂದೆಂದಿಗೂ
ಅತೃಪ್ತ...
ಆದರೀ ಕುತೂಹಲ,
ಅತೃಪ್ತಿ,
ನೀಗದ ಹಸಿವೇ
ಜೀವನ...... :-)
************

No comments:

Post a Comment