Saturday 20 May 2017

ಕಟ್ಟಿದ ಮನೆ ಬಾಡಿಗೆದಾರನಿಗೆ ಆಯ್ತು
ಕೊಂಡ ಹೊಲ ಗೇಣಿದಾರನಿಗಾಯ್ತು
ಮುದ್ದಾಗಿ ಬೆಳೆಸಿದ ಮಗಳು ಅಳಿಯನಿಗಾದಳು.
ಹತ್ತಾರು ದೇವರಿಗೆ ಹರಕೆ ಹೊತ್ತು ಹೆತ್ತ ಮಗ ಸೊಸೆಯ ಪಾಲಾದ.
ವಯಸ್ಸಾದ ಮೇಲೆ ಯಾರಿಗೂ ಯಾರಿಲ್ಲ, ಎರವಿನ ಸಂಸಾರ .. :-(
ಆದರೂ ಆಸೆಗೆ ಅಂಕೆಯಿಲ್ಲ. :-)
(Shared from a group)

No comments:

Post a Comment