Saturday, 20 May 2017

ತಲೆ ಬಾಗಿದ ಮರಗಳ ಹಸಿರು ತೋರಣದ ಮಧ್ಯದಿಂದ ಸೂರ್ಯಾಸ್ತ....... :-) ಇದು ನಮ್ಮೂರು ಹೂಬಳ್ಳಿಯ ಹೊರವಲಯದ ಒಂದು ರಸ್ತೆಯಲ್ಲಿ....ಇಲ್ಲಿನ್ನೂ ರಸ್ತೆಯ ಆಜೂ ಬಾಜೂ ಮರಗಳಿದ್ದಾವೆ....:-) ಈ ಫೋಟೋ ತೆಗೆದವರೂ, ನಮ್ಮ ಮೊಮ್ಮಗ ಕೌಸ್ತುಭರಾಯರು ಇಲ್ಲೇ ನನ್ನ ಕಾರಿನೊಳಗೆ ನನ್ನ ಬಾಜು ಇದ್ದಾರೆ..... :-)