Wednesday, 20 August 2014

ಇದೊಂದು ಹನಿ ಕವನ ನೋಡಿ, ಚಿಕ್ಕದಾದಾರೂ ಕಲ್ಪನೆ ವಿಶೇಷವಾಗಿದೆ ಅನಿಸಿತು. ಅದಕ್ಕೇ ಹಂಚಿ ಕೊಳ್ತಿದ್ದೀನಿ.
ಕಸಬರಿಗೆ
ಅರಮನೆ
ತುಂಬ
ಓಡಾಡಿದರೂ;
ಮೂಲೆ
ಅದರ
ಅರಮನೆ.(ಗೆಳೆಯ ಸಿದ್ದು ದಿವಾನ್ ಅವರದು )