Tuesday, 15 December 2015

ಯಂಕ :- ನಿನ್ನ ದೈನಂದಿನ ಜೀವನದಲ್ಲಿ ತುಂಬಾ ಸಂತೋಷದ ಕ್ಷಣಗಳು
ಯಾವುವು?
ಮಂಕ :- ಬೆಳಿಗ್ಗೆಯಿಂದ ಒಂದೇ ಸಮನೆ ದಿನಾ ಜಗಳವಾಡುವ ಹೆಂಡತಿಯಿಂದ
ಪಾರಾಗಿ ಉಸ್ಸಪ್ಪ ಎಂದು ಕೊಂಡು ಆಫೀಸಿನ ದಾರಿ ಹಿಡಿಯುವ
ಸಮಯವೇ ನನ್ನ ದಿನದ ಅತ್ಯಂತ ಸಂತೋಷದ ಕ್ಷಣಗಳು... smile emoticon

No comments:

Post a Comment