Saturday, 26 December 2015

ಹೀಗೊಂದು ಸಂದೇಹ...... smile emoticon
******************************
ಕತೆ, ಕಾದಂಬರಿಗಳನ್ನು ಬರೆಯುವುವವರು ಸಾಹಿತಿಗಳು. ಕವಿತೆ, ಕವನಗಳನ್ನು
ಬರೆಯುವವರು ಕವಿಗಳು. ತಾವು ಬರೆಯದೆ, ಸಾಹಿತಿ ಹಾಗೂ ಕವಿಗಳು ಬರೆದದ್ದನ್ನು ವಿಮರ್ಶೆ ಮಾಡುವವರು ವಿಮರ್ಶಕರು. ಇವರೆಲ್ಲಿರನ್ನು ಸೇರಿಸಿ "ಬುದ್ಧಿ ಜೀವಿಗಳು" ಅನ್ನುತ್ತಾರೆಯೇ? ಹೀಗಲ್ಲದಿದ್ದರೆ, ಬುದ್ಧಿ ಜೀವಿಗಳು ಅಂದರೆ ಯಾರು?
ಹಾಗೇನೇ ಇತ್ತೀಚೆಗೆ "ಚಿಂತಕರು" ಎಂಬ ಇನ್ನೊಂದು ವರ್ಗದ
ಹೆಸರು ಕೇಳಿ ಬರುತ್ತಿದೆ. ಈ "ಚಿಂತಕರು" ಅಂದರೆ ಯಾರು? ಇವರು ಏನು ಚಿಂತೆ ಮಾಡುತ್ತಿರುವುದಕ್ಕೆ ಇವರನ್ನು ಚಿಂತಕರು ಅನ್ನುತ್ತಾರೆ?
*****************************************************************************

No comments:

Post a Comment