Saturday, 26 December 2015

ಇಲ್ಲೊಬ್ಬ ದಂಪತಿಗಳು ಮಧ್ಯ ವಯಸ್ಸಿನ
ವರೆಗೆ, ಗಂಡ ಹೆಂಡತಿಯರಾಗಿ ಹೇಗೋ
ಬದುಕಿ, ಈಗ ವಿಚ್ಛೇದನ ತಗೆದು ಕೊಂಡು
ಬೇರೆ ಬೇರೆಯಾದರು. ಆದರೆ, ಹೆಂಡತಿ
ತಾನು ವಿಚ್ಛೇದನ ತೆಗೆದು ಕೊಂಡೆ ಎನ್ನುವ
ಬದಲಿಗೆ, ತನ್ನ ಗಂಡ ಸತ್ತು ಹೋದರು
ಎಂದುಕೊಂಡು ಅಡ್ಡಾಡುತ್ತಿದ್ದಾರೆ.......
ಅಂದರೆ, ವಿಚ್ಛೇದನ ಪಡೆದ ಗಂಡ ಹೆಂಡಿರು ಪರಸ್ಪರ
ಸತ್ತು ಹೋದೆವು ಎಂದೇ ತಿಳಿದು ಕೊಳ್ಳ ಬೇಕೇ?
ಇಂಥ ಪರಿಸ್ಥಿತಿಯಲ್ಲಿ, ಮಕ್ಕಳಿದ್ದರೆ, ಮಕ್ಕಳು
ಏನಂತ ತಿಳಿದು ಕೊಳ್ಳ ಬೇಕು ಎಂಬುದೇ ಪ್ರಶ್ನೆ.....

No comments:

Post a Comment