Tuesday, 15 December 2015

ಸದುದ್ದೇಶದಿಂದ ನಮಗೆ ತಿಳಿದ
ಬುದ್ಧಿವಾದ ಹೇಳುವುದು ನಮ್ಮ ಧರ್ಮ.
ಅದನ್ನು ಕೇಳುವುದು ಅಥವಾ ಕೇಳದಿರುವುದು
ಅವರವರ ವಿವೇಚನೆಗೆ ಬಿಟ್ಟ ಕರ್ಮ.
******* ದಾರ್ಶನಿಕ

No comments:

Post a Comment