Saturday, 26 December 2015

ಮನುಷ್ಯನಿಗೆ ಬದುಕಿರುವಾಗಲೂ
ಆರಡಿ ಉದ್ದ, ಮೂರಡಿ ಅಗಲದ
ಜಾಗ ಮಲಗಲು ಸಾಕು. ಸತ್ತ ನಂತರವೂ
ಇಷ್ಟೇ ಜಾಗ ಚಿರ ನಿದ್ರೆಗೆ ಸಾಕು.
ಆದರೂ, ಹುಟ್ಟು ಸಾವಿನ ಮಧ್ಯದ
ಇರುವಿನಲ್ಲಿ ಹೋರಾಟವೇ ಹೋರಾಟ.... frown emoticon
*****ದಾರ್ಶನಿಕ

No comments:

Post a Comment