Saturday, 26 December 2015

ಎಲ್ಲಾ ಸದ್ಗುಣಗಳಿಗೂ ಸದ್ಗುಣಿಗಳಿಗೂ
ಅಪವಾದಗಳು ಇದ್ದೇ ಇರುತ್ತವೆ ಎಂಬುದು ಸುಳ್ಳಲ್ಲ.
"ತಾಯಿಯೇ ಪ್ರತ್ಯಕ್ಷ ದೇವರು" ಅನ್ನುವುದು
ಸಾಮಾನ್ಯ ನುಡಿಯಾದರೂ, ಎಲ್ಲಾ ತಾಯಂದಿರೂ
ಈ ದೇವರ ಪಟ್ಟಕ್ಕೆ ಅರ್ಹರಿರುವುದಿಲ್ಲ.
ಇಂದು ಭಾನುವಾರ, ಎಲ್ಲರಿಗೂ ರಜೆ, ತಡವಾಗಿ
ಎದ್ದರೆ ನಡೆಯುತ್ತೇ, ಎಂದು ಮಲಗಿದ್ದವ
ಬಡಿದೆಬ್ಬಿಸಿದಂತೆ ಏಳಬೇಕಾಯ್ತು.
ಮಗ್ಗಲು ಮನೆಯಲ್ಲಿ ಅತ್ತೆ ಸೊಸೆಯರ ಜಗಳ
ನಡೆಯುತ್ತಿತ್ತು. ಅತ್ತೆ ಸೊಸೆಗೆ ಬಯ್ಯುತ್ತಿದ್ದಳು,
"ಬೆಳಿಗ್ಗೇ ಬೆಳಿಗ್ಗೆ ಎಲ್ಲಿ ಹಾಳಾಗಿ ಹೊಗಿದ್ದಿಯೇ 'ಮುಂಡೆ' ?"
ಸೊಸೆ ಹಾಲು ತರಲು ಹತ್ತರದ ಅಂಗಡಿಗೆ ಹೋಗಿದ್ದಳು.
ತನ್ನ ಸೊಸೆ ಯಾವಾಗ/ಹೇಗೆ "ಮುಂಡೆ"ಯಾಗುತ್ತಾಳೆ
ಎಂದೂ ಯೋಚಿಸುವ ವಿವೇಚನೆ ಇಲ್ಲದ ಅತ್ತೆ,
ಅರ್ಥಾತ್.........ಮಗನ ತಾಯಿ..... frown emoticon

No comments:

Post a Comment