Saturday, 26 December 2015

*************************************************************************
ಒಬ್ಬ ಟೀಚರ್ ಗೆ ದೂರದ ಊರಿಗೆ
ವರ್ಗಾವಣೆಯಾಗುತ್ತೆ.
ಆಕೆ ಆ ಊರಿಗೆ ಹೋದಾಗ ಗಂಡನಿಗೆ
ಮೆಸೇಜ್ ಮಾಡ್ತಾಳೆ
ಆ ಮೆಸೇಜ್ ಮಿಸ್ ಆಗಿ
ಬೇರೆಯವನಿಗೆ ಹೋಗುತ್ತೆ.
ಆ ಮೆಸೇಜ್ ಯಾರಿಗೆ ಹೋಗಿತ್ತು ಅಂದ್ರೆ
ಆತ ಆಗ ತಾನೆ ತನ್ನ ಸತ್ತ ಹೆಂಡತಿಯನ್ನು
ಮಣ್ಣು ಮಾಡಿ ಬಂದಿರುತ್ತಾನೆ.
ತನಗೆ ಬಂದ ಮೆಸೇಜನ್ನು ಓದಿ
ಮೂರ್ಚೆ ಹೋಗುತ್ತಾನೆ.
ಆ ಮೆಸೇಜ್ ನಲ್ಲಿ ಏನಿತ್ತು ಅಂದ್ರೆ
" ರೀ ನಾನು ಇಲ್ಲಿಗೆ ಕ್ಷೇಮವಾಗಿ
ತಲುಪಿದ್ದೇನೆ. ಇಲ್ಲಿ ಟವರ್ ಸರಿಯಾಗಿ
ಸಿಗುತ್ತಿಲ್ಲ , ಅದುಕ್ಕೇ ಪೋನ್ ಮಾಡಲಿಲ್ಲ
ಬೇಜಾರು ಮಾಡ್ಕೋಬೇಡಿ.
ಇನ್ನು ಮೂರ್ ನಾಕ್ ದಿನದಲ್ಲೇ
ನಿಮ್ಮುನ್ನ ಕರಿಸ್ಕೋತಿನಿ "
***************************************************************************

No comments:

Post a Comment