Sunday, 27 December 2015

ಅತ್ತೆ ಮತ್ತು ಮಾವನಿಗೆ ರಾಹು ಕೇತುಗಳು ಅಂತಲೂ ಹೇಳ್ತಾರೆ...... smile emoticon ಹುಡುಗಿಗೆ ಮದುವೆ ಮಾಡುವಾಗ, ರಾಹು ಕೇತುಗಳು ಇದ್ದಾರಾ ಎಂದು ಮೊದಲು ವಿಚಾರಿಸುತ್ತಾರಂತೆ. ಅವೆರಡು ಇಲ್ಲದಿದ್ದರೆ ಅದು ಉತ್ತಮ ಸಂಬಂಧ..... smile emoticon

No comments:

Post a Comment