ಅಪರೂಪದ ಫೋಟೋ. 1927 ರ ಫೆಬ್ರುವರೀ 27 ರಂದು ಮಹಾತ್ಮ ಗಾಂಧೀಜಿ ಕೋಮು ಗಲಭೆಗೆ ಈಡಾಗಿದ್ದ ಗುಲ್ಬರ್ಗಕ್ಕೆ ಶಾಂತಿ ಮಂತ್ರ ವಾಚನ ಸಲುವಾಗಿ ಬಂದಿದ್ದರು. ಅಲ್ಲಿ ಬಾಲ್ ಘಾಟ್ ಎಂಬ ಬಂಗಲೆಯಲ್ಲಿ ಒಂದು ದಿನ ತಂಗಿದ್ದರು. ಅಲ್ಲಿಂದ ದೇವಸ್ಥಾನ, ದರ್ಗಾ ಮಸೀದಿಗಳಿಗೆ ಅವರು ಕಾರಿನಲ್ಲಿ ಹೊರಟಿರುವಾಗ ತೆಗೆದ ಫೋಟೋ ಇದು. (ಇಂದಿನ ವಿಜಯ ಕರ್ನಾಟಕ....)
No comments:
Post a Comment