ಇಲ್ಲ್ಲೊಂದು ಜೋಕ್. ಇದು ಬರೇ ಜೋಕಲ್ಲ. ಚಿಕ್ಕ ಮಕ್ಕಳಿರುವ ತಂದೆ ತಾಯಿಯರಿಗೆ ಒಂದು ಮನೆ ಪಾಠ ಸಹ................. smile emoticon
******************
******************
ಟೀಚರ್ :- ನೀನು ಯಾಕೆ ಇವತ್ತು ತಡವಾಗಿ ಬಂದೆ?
ಮಗು :- ಪಪ್ಪ ಮತ್ತು ಮಮ್ಮಿ ಜಗಳ ಆಡ್ತಾ ಇದ್ದರು.
ಟೀಚರ್:- ಇದೆಲ್ಲ ಸುಳ್ಳು ಕಾರಣ ಕೊಡ ಬೇಡ......
ಮಗು :- ಇಲ್ಲಾ ಟೀಚರ್, ಈ ಜಗಳದಲ್ಲಿ ನನ್ನ ಒಂದು ಬೂಟು
ಅಮ್ಮನ ಕೈಯಲ್ಲಿತ್ತು, ಇನ್ನೊಂದು ಪಪ್ಪನ ಕೈಯಲ್ಲಿತ್ತು.
*****************
ಚಿಕ್ಕ ಮಕ್ಕಳಿರುವ ತಂದೆ ತಾಯಂದಿರು ಹೀಗೆ ಮಾಡಬೇಡಿ. ನಿಮ್ಮ
ಜಗಳ, ಅಭಿಪ್ರಾಯ ಭೇದಗಳೇನೇ ಇದ್ದರೂ, ಅವನ್ನು ಮಕ್ಕಳು
ಎದುರಿಗೆ ಇಲ್ಲದಾಗ ಬಗೆ ಹರಿಸಿ ಕೊಳ್ಳಿ.
ಅಮ್ಮನ ಕೈಯಲ್ಲಿತ್ತು, ಇನ್ನೊಂದು ಪಪ್ಪನ ಕೈಯಲ್ಲಿತ್ತು.
*****************
ಚಿಕ್ಕ ಮಕ್ಕಳಿರುವ ತಂದೆ ತಾಯಂದಿರು ಹೀಗೆ ಮಾಡಬೇಡಿ. ನಿಮ್ಮ
ಜಗಳ, ಅಭಿಪ್ರಾಯ ಭೇದಗಳೇನೇ ಇದ್ದರೂ, ಅವನ್ನು ಮಕ್ಕಳು
ಎದುರಿಗೆ ಇಲ್ಲದಾಗ ಬಗೆ ಹರಿಸಿ ಕೊಳ್ಳಿ.
ಸ್ನೆಹಿತರೆಲ್ಲರಿಗೂ ಶುಭೋದಯ........ಈ ದಿನ ನಿಮಗೆಲ್ಲರಿಗೂ
ಶುಭವಾಗಿರಲಿ.........😊
ಶುಭವಾಗಿರಲಿ.........😊
No comments:
Post a Comment