Sunday, 27 December 2015

ಒಂಟಿ.
*******
ಎಲ್ಲವೂ ಹೋಗಿ,
ಎಲ್ಲರೂ ಹೋಗಿ,
ನಾನೊಬ್ಬನೇ
ಈ ಬಯಲುಗಾಡಿನಲ್ಲಿ,
ಈ ಕಸದ ರಾಶಿಯಲ್ಲಿ,
ಒಂಟಿ ನಿಂತಿರುವೆ.
ನನ್ನನ್ನೂ ಎಂದು
ಯಾವಾಗ ಬೀಳಿಸುವರೋ,
ಅಥವಾ ನಾನೇ ಯಾವಾಗ
ಬೀಳುವೆನೋ ತಿಳಿಯೆ.
**********************

No comments:

Post a Comment