ನೋಡಿ, ಜೋಕ್ ಅಂದರೆ ಹೀಗಿರ ಬೇಕು. ಇವತ್ತು ಬೆಳಿಗ್ಗೆ ಎದ್ದವನೇ ಕಾಫಿ ಹೀರುತ್ತಾ ಇದನ್ನು ಒದಿದೆ. ಅಯಾಚಿತವಾಗಿ ನಗು ಉಕ್ಕಿ ಬಂತು. ಇದನ್ನು ಓದಿ, ಈ ದೇವಸ್ಥಾನಕ್ಕೆ ಹೋಗುವವರು
ನಗುನಗುತ್ತಾ ಹೋಗಿ. ಆದರೆ ದಕ್ಷಿಣೆ ಮಾತ್ರ ತೆಗೆದು ಕೊಳ್ಳ ಬೇಡಿ. ಉಳಿದವರು ತಮ್ಮ ತಮ್ಮ ಕೆಲಸಗಳಲ್ಲಿ ನಗು ನಗುತ್ತಾ ತೊಡಗಿಸಿಕೊಳ್ಳಿ.
ನಗುನಗುತ್ತಾ ಹೋಗಿ. ಆದರೆ ದಕ್ಷಿಣೆ ಮಾತ್ರ ತೆಗೆದು ಕೊಳ್ಳ ಬೇಡಿ. ಉಳಿದವರು ತಮ್ಮ ತಮ್ಮ ಕೆಲಸಗಳಲ್ಲಿ ನಗು ನಗುತ್ತಾ ತೊಡಗಿಸಿಕೊಳ್ಳಿ.
"ಆಫೀಸರ್- ನೋಡಿ ರಾಯರೆ ಆಫಿಸನ್ನು ಒಂದು ದೇವಸ್ಥಾನ ಅಂತ ಭಾವಿಸಿಕೊಂಡು ಕೆಲಸ ಮಾಡಬೇಕು.
ರಾಯರು- ಸರಿ ಸಾರ್!.... ಯಾರಾದರೂ ದಕ್ಷಿಣೆ ಕೊಟ್ಟರೆ ಸ್ವಿಕರಿಸಬಹುದಾ?" 😂😂😂😂
No comments:
Post a Comment