ಹೀಗಿದೆ ಪ್ರಪಂಚ..... smile emoticon
*************************
*************************
ಮೊನ್ನೆ ಒಬ್ಬ ಸ್ನೇಹಿತನ ಮಗನ ಮದುವೆಗೆ
ಹೋಗಿದ್ದೆ. ಅವನು ಆಮಂತ್ರಣ ಪತ್ರಿಕೆಯಲ್ಲಿ
"ಆಶೀರ್ವಾದವೇ ಉಡುಗರೆ" ಅಂತ ಹಾಕಿದ್ದರಿಂದ
ನಾನು ಏನೂ ಪ್ರಸೆಂಟೇಶನ್ ತೆಗೆದುಕೊಂಡು
ಹೋಗಿರಲಿಲ್ಲ.
ಹೋಗಿದ್ದೆ. ಅವನು ಆಮಂತ್ರಣ ಪತ್ರಿಕೆಯಲ್ಲಿ
"ಆಶೀರ್ವಾದವೇ ಉಡುಗರೆ" ಅಂತ ಹಾಕಿದ್ದರಿಂದ
ನಾನು ಏನೂ ಪ್ರಸೆಂಟೇಶನ್ ತೆಗೆದುಕೊಂಡು
ಹೋಗಿರಲಿಲ್ಲ.
ಆದರೆ, ಅಲ್ಲಿ ತಕ್ಕಷ್ಟು ಜನರು ಪ್ರಸೆಂಟೇಶನ್
ತಂದಿದ್ದರು ಹಾಗೂ "ಆಶೀರ್ವಾದವೇ ಉಡುಗರೆ"
ಅಂದವರು ಅವನ್ನು ತೆಗೆದು ಕೊಳ್ಳುತ್ತಲೂ ಇದ್ದರು.
ತಂದಿದ್ದರು ಹಾಗೂ "ಆಶೀರ್ವಾದವೇ ಉಡುಗರೆ"
ಅಂದವರು ಅವನ್ನು ತೆಗೆದು ಕೊಳ್ಳುತ್ತಲೂ ಇದ್ದರು.
ನನಗೆ ಮುಜುಗರ ಮತ್ತು ಬೇಸರವಾಗಿ ಕೇಳಿದೆ,
"ಹೀಗೆ ಉಡುಗರೆ ತೆಗೆದು ಕೊಳ್ಳುವವನಾದರೆ
ಆಮಂತ್ರಣ ಪತ್ರಿಕೆಯಲ್ಲಿ ಹಾಗೇಕೆ ಹಾಕ ಬೇಕಿತ್ತ್ತು?"
"ಹೀಗೆ ಉಡುಗರೆ ತೆಗೆದು ಕೊಳ್ಳುವವನಾದರೆ
ಆಮಂತ್ರಣ ಪತ್ರಿಕೆಯಲ್ಲಿ ಹಾಗೇಕೆ ಹಾಕ ಬೇಕಿತ್ತ್ತು?"
ಅದಕ್ಕೆ ಮಹಾ ಬುದ್ಧಿವಂತನಂತೆ ಅಂದ, "ಉಡುಗರೆ
ತರಲು, ಬರುವವರಿಗೆ ನೆನಪಾಗಲಿ, ಎಂದು ಹಾಗೆ ಹಾಕಿದ್ದೂ......"
ತರಲು, ಬರುವವರಿಗೆ ನೆನಪಾಗಲಿ, ಎಂದು ಹಾಗೆ ಹಾಕಿದ್ದೂ......"
ನನಗೆ ತಡೆಯಲು ಆಗಲಿಲ್ಲ, "ಹೀಗೆ ನಿನ್ನ
ಉದ್ದೇಶವಾಗಿದ್ದರೆ, 'ಉಡುಗರೆಯೇ ಆಶೀರ್ವಾದ'
ಅಂತ ನೇರವಾಗಿ ಪ್ರಿಂಟ್ ಮಾಡಿಸ ಬಹುದಿತ್ತಲ್ಲಾ...smile emoticon "
ಎಂದು ಅಂದೇ ಬಿಟ್ಟೆ......
ಉದ್ದೇಶವಾಗಿದ್ದರೆ, 'ಉಡುಗರೆಯೇ ಆಶೀರ್ವಾದ'
ಅಂತ ನೇರವಾಗಿ ಪ್ರಿಂಟ್ ಮಾಡಿಸ ಬಹುದಿತ್ತಲ್ಲಾ...smile emoticon "
ಎಂದು ಅಂದೇ ಬಿಟ್ಟೆ......
ಅವನ ಮುಖ ಕೋಲು ಕೊಟ್ಟು ಹೊಡೆಸಿ
ಕೊಂಡವನಂತೆ ಹುಳಿ ಹುಳಿಯಾಗಿ ಕೆಂಪೇರಿತು... smile emoticon
ನಾನು ಮರು ಮಾತನಾಡದೆ, ಊಟದ ಕೌಂಟರ್
ಹುಡುಕಿಕೊಂಡು ಜಾಗ ಖಾಲಿ ಮಾಡಿದೆ... smile emoticonsmile emoticon
ಕೊಂಡವನಂತೆ ಹುಳಿ ಹುಳಿಯಾಗಿ ಕೆಂಪೇರಿತು... smile emoticon
ನಾನು ಮರು ಮಾತನಾಡದೆ, ಊಟದ ಕೌಂಟರ್
ಹುಡುಕಿಕೊಂಡು ಜಾಗ ಖಾಲಿ ಮಾಡಿದೆ... smile emoticonsmile emoticon
No comments:
Post a Comment