ನಿಜವಾದ ಫೋಟೋದಂತೆ ಕಾಣುವ ಈ ರಂಗೋಲಿ ಆರ್ಟ್ ನೋಡಿ. ಇದು ಮನೋಜ್ ಪಾಟೀಲ್, ವಸೈ ಅವರ ಅದ್ಭುತ ಸುಂದರ, ಸಜೀವ ಸದೃಶವಾದ ರಂಗೋಲಿ ಚಿತ್ರ.
ಗೆಳೆಯ, Narasinga Rao ಅವರು ಮೆಚ್ಚಿ ಅವರ ಗೋಡೆಯಲ್ಲಿ ಶೇರ್ ಮಾಡಿದ್ದರು.
ಅದನ್ನು ಈಗ ನಾನೂ ಮೆಚ್ಚಿ, ನಿಮ್ಮೆಲ್ಲರ ಮೆಚ್ಚಿಗೆಗಾಗಿ ನನ್ನ ವಾಲ್ ನಲ್ಲಿ ಶೇರ್
ಮಾಡುತ್ತಿದ್ದೇನೆ.......ನೀವೂ ಮೆಚ್ಚಿದರೆ, ಈ ಸುಂದರ ಕಲೆ ಮತ್ತು ಅದ್ಭುತ ಕಲಾವಿದನನ್ನು ಹುರಿದುಂಬಿಸಿದಂತೆ..... smile emoticon

No comments:
Post a Comment