Tuesday 15 December 2015

ಗ್ರಾಹಕ:ರೀ ಯಜಮಾನ್ರೇ, ಕೋತಿ ಫೋಟೊ ತೆಗೆದು ಅದಕ್ಕೆ ಕಟ್ಟಾಕಿ,ನವ್ಯ ಕಲೆ ಅಂತ ಜನಗಳಿಗೆ ಮೋಸ ಮಾಡ್ತಾ ಇದ್ದೀರಲ್ಲಾ ನಿಮಗೆ ನಾಚ್ಕೆ ಅಗಲ್ಲವಾ?
ಅಂಗಡಿ ಯಜಮಾನ:ಸ್ವಾಮಿ ಅದು ಕನ್ನಡಿ.

No comments:

Post a Comment