Saturday 26 December 2015

ಕನಿಕರ ಮತ್ತು ಸಾಂತ್ವನಗಳಲ್ಲಿ
ಬಹಳ ವ್ಯತ್ಯಾಸವಿದೆ.
ಅಶಕ್ತರಿಗೆ ಮತ್ತು ವೃದ್ಧರಿಗೆ
ಸಾಂತ್ವನದ ಅವಶ್ಯಕತೆ
ಇರುತ್ತದೆ, ಕನಿಕರದ್ದಲ್ಲ.
****ದಾರ್ಶನಿಕ

No comments:

Post a Comment