Sunday 15 June 2014

ಕವಿ - ಓದುಗ 

ಬರೆಯುವವರೆಲ್ಲ ಕವಿಗಳಲ್ಲ
ಓದುವವರೆಲ್ಲ ಓದುಗರಲ್ಲ
ಅರ್ಥವಿದ್ದರೆ ಕವಿ
ಅರ್ಥವಾದರೆ ಓದುಗ

24.02.2014.

No comments:

Post a Comment