Sunday 15 June 2014

ಮೌನ 

ಮೌನಂ ಸಮ್ಮತಿ ಲಕ್ಷಣಂ."
ಎನ್ನುತ್ತಾರೆ.
ಆದರೆ ಕೆಲವೊಮ್ಮೆ ಮೌನವು
ಅಸಮ್ಮತಿ,ಅಸಹನೆ ಮತ್ತು
ತಿರಸ್ಕಾರವನ್ನೂ
ವ್ಯಕ್ತ ಪಡಿಸಬಲ್ಲದೇ?

23.02.2014

No comments:

Post a Comment