Thursday 12 June 2014

ಪರನಿಂದೆ 

ಕೆಲವರು ಬೇರೆಯವರ ಮನೆಯ
ದೋಸೆಯ ತೂತುಗಳನ್ನು ಲೆಕ್ಕ
ಮಾಡುವ ಚಟ ಹೊಂದಿರುತ್ತಾರೆ,
ಅದರೆ ಅಂಥವರ ಮನೆಯ
ಕಾವಲಿಯೇ ದೊಡ್ಡ ತೂತಾಗಿರುತ್ತದೆ

೦೮. ೦೪. ೨೦೧೪

No comments:

Post a Comment