Friday 13 June 2014

ಅಹಂಕಾರ 

ಅಹಂಕಾರ ಬಿಡದವನಿಗೆ
ಯಾವ ಕ್ಷೇತ್ರಕ್ಕೆ ಹೋದರೂ
ಭಕ್ತಿ ಮೂಡುವುದಿಲ್ಲ,
ಶಾಂತಿ ಸಿಗುವುದಿಲ್ಲ.

೧೭. ೦೩. ೨೦೧೪

No comments:

Post a Comment