Thursday 12 June 2014

ನೇಸರ ತೇರು 

ನೇಸರ ತೇರು ಬಂತು
ಕವಿದ ಕತ್ತಲ ಸರಿಸುತ,
ಸರಿಸುತ ಭುವಿಗಿಳಿದು ಬಂತು,
ಜಡತೆಯನ್ನೋಡಿಸಿ, ಮಾಡಿ
ದಿನದ ಶುಭಾರಂಭ ಎಂತು.

೩೦. ೦೩. ೨೦೧೪

No comments:

Post a Comment