ಮಕ್ಕಳನ್ನು ಅವ್ಯಾಚವಾಗಿ ನಿಂದಿಸುವುದು, ಕೆಟ್ಟ ಪದಗಳಿಂದ ಬಯ್ಯುವುದು ಮಾಡಬೇಡಿ. ಆ ರೀತಿ ಕೆಟ್ಟ ಪದಗಳಿಂದ ಬಯ್ಯುವುದು ಅಥವ ಅವ್ಯಾಚವಾಗಿ ನಿಂದಿಸುವುದರಿಂದ ಮಕ್ಕಳು ಮುಂದೆ ದೊಡ್ಡವರಾದಾಗ, ಅಂತಹ ಕೆಟ್ಟ ಪದಗಳನ್ನು, ಅಥವಾ ಅವ್ಯಾಚವಾಗಿ ನಿಂದಿಸುವುದನ್ನು ನಮ್ಮ ಮೇಲೆಯೇ ಉಪಯೋಗಿಸಬಹುದು. ಅಂಥಹ ಪ್ರಯೋಗಕ್ಕೆ ನಾವೇ ಕಾರಣರಾಗುತ್ತೇವೆ ಅಲ್ಲವೆ. ಮಕ್ಕಳು ತಪ್ಪು ಮಾಡಿದಾಗ ಒಳ್ಳೆಯ ಮಾತಿನಿಂದ ಅವರಿಗೆ ಬುದ್ದಿಹೇಳಿ ಸರಿ ದಾರಿಯಲ್ಲಿ ನಡೆಯುವಂತೆ ನೋಡಿಕೊಳ್ಳುವುದು ಉತ್ತಮವಲ್ಲವೇ ಸ್ನೇಹಿತರೇ?
No comments:
Post a Comment