Sunday 12 March 2017

ತಾಳುವಿಕೆಗಿಂತ
ತಪವು ಇಲ್ಲ ಎಂದು
ದಾಸರು ಹೇಳಿದ್ದಾರೆ


ಆದರೆ, ವಿರಹದಲ್ಲಿ
ನಲ್ಲೆ ನಲ್ಲನ,
ನಲ್ಲ ನಲ್ಲೆಯ
ಕಾಯುವಿಕೆಗಿಂತ
ಬೇರೆ ತಪವು
ಇಲ್ಲ ಎಂದು
ಪ್ರೇಮ ಕವಿಗಳು
ಹೇಳುತ್ತಾರೆ.... :-)

No comments:

Post a Comment